ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮುದ್ದೆ ಪಾಯಸ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು

  • ಅಕ್ಕಿ ಒಂದು ಬಟ್ಟಲು
  • ಬೆಲ್ಲದ ಪುಡಿ ನಾಲ್ಕು ಬಟ್ಟಲು
  • ಹೆಚ್ಚಿದ ಬಾಳೇಹಣ್ಣು ನಾಲ್ಕು
  • ತುಪ್ಪ ಒಂದು ಬಟ್ಟಲು
  • ದ್ರಾಕ್ಷಿ ಹತ್ತ
  • ಗೋಡಂಬಿ ಹತ್ತು
  • ಜೇನುತುಪ್ಪ ಕಾಲು ಲೋಟ

ಮಾಡುವ ವಿಧಾನ

  • ಎರಡು ಬಟ್ಟಲು ಕುದಿಯುವ ನೀರಿಗೆಅಕ್ಕಿ ತೊಳೆದು ಹಾಕಿ
  • ಬೇಯುತ್ತಾ ಬರಲು ಬೆಲ್ಲ ಹಾಕಿ,ಪಾಕ ಬರುವವರೆಗೂ ಕಲಕುತ್ತಿರಿ
  • ಬಾಳೇಹಣ್ಣು,ತುಪ್ಪ,ದ್ರಾಕ್ಷಿ ಗೋಡಂಬಿ ಜೇನುತುಪ್ಪ ಎಲ್ಲಾ ಹಾಕಿ
  • ತಳ ಹಿಡಿಯದಂತೆ ಮಗುಚಿ,ಪಾಯಸ ಮುದ್ದೆ ಮುದ್ದೆಯಾಗಿರಬೇಕು

 

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬಾಳೆಹಣ್ಣಿನ ಹಲ್ವ
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2025