ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೂದಕುಂಬಳಕಾಯಿ ಹಲ್ವ(ಮೊರಬ್ಬ)

ಬೇಕಾಗುವ ಸಾಮಗ್ರಿಗಳು

  • ಭಾರವಾದ ಅರ್ಧ ಬೂದಕುಂಬಳಕಾಯಿ
  • ಮುಕ್ಕಾಲು ಕೇಜಿ ಸಕ್ಕರೆ
  • ಅರ್ಧ ಲೀಟರ್ ಹಾಲು
  • ಹದಿನೈದು ಏಲಕ್ಕಿ

ಮಾಡುವ ವಿಧಾನ

  • ಬೂದಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದು ಚಿಕ್ಕ ಹೋಳುಗಳನ್ನಾಗಿ ಮಾಡಿ ತೊಳೆದಿಟ್ಟುಕೊಳ್ಳಿ
  • ತೊಳೆದ ಹೋಳನ್ನು ಡಬರಿಯಲ್ಲಿ ಹಾಕಿ ಒಲೆಯ ಮೇಲಿಟ್ಟು ಹಾಲು ಹಾಕಿ ಹದವಾಗಿ ಬೇಯಿಸಿ.
  • ಹೋಳು ಬೆಂದಮೇಲೆ ಸಕ್ಕರೆ ಹಾಕಿ ಕೆದಕುತ್ತಿರಿ.
  • ನೀರು ಕಡಿಮೆಯಾಗಿ ಗಟ್ಟಿ ಪಾಕವಾಗುತ್ತಿದ್ದಂತೆ ಏಲಕ್ಕಿ ಪುಡಿ ಬೆರೆಸಿ,ಒಲೆಯ ಮೇಲಿಂದ ಇಳಿಸಿ

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬಾಳೆಹಣ್ಣಿನ ಹಲ್ವ
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2025