ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗೋಡಂಬಿ ಟಾಫಿ

ಬೇಕಾಗುವ ಸಾಮಗ್ರಿಗಳು

  • ಅರ್ಧ ಕೇಜಿ ಗೋಡಂಬಿ
  • ಸಕ್ಕರೆ ಒಂದೂವರೆ ಕೇಜಿ
  • ಏಲಕ್ಕಿ ಹತ್ತು
  • ನಾಲ್ಕು ಚಮಚ ತುಪ್ಪ

ಮಾಡುವ ವಿಧಾನ

  • ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಿ
  • ಮತ್ತೊಂದು ಪಾತ್ರೆಯಲ್ಲಿ ಕಾಲು ಲೋಟ ನೀರು ಬೆರೆಸಿ ಸಕ್ಕರೆಯ ಉಂಡೆಪಾಕ(ಗಟ್ಟಿ) ಮಾಡಿಕೊಂಡು ಕೆಳಗಿಳಿಸಿ.
  • ಪಾಕಕ್ಕೆ ಗೋಡಂಬಿ,ಏಲಕ್ಕಿ ಪುಡಿ ಹಾಕಿ ಹದವಾಗಿ ಮೊಗಚಿ, ತಟ್ಟಿ.
  • ಆರಿದಮೇಲೆ ಬಿಲ್ಲೆಗಳಾಗಿ ಕತ್ತರಿಸಿ ಬಡಿಸಿ.(ಆಡುವ ಮಕ್ಕಳಿಗಿದು ಶಕ್ತಿದಾಯಕ)

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬಾಳೆಹಣ್ಣಿನ ಹಲ್ವ
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2025