ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಶ್ರೀಖಂಡ
ಬೇಕಾಗುವ ಸಾಮಗ್ರಿಗಳು
ಎರಡು ಲೀಟರ್ ಗಟ್ಟಿ ಮೊಸರು
ಮುನ್ನೂರು ಗ್ರಾಂ ಸಕ್ಕರೆ
ಎರಡು ಗ್ರಾಂ ಕೇಸರಿ
ಅರ್ಧ ನಿಂಬೇಹಣ್ಣು
ಮಾಡುವ ವಿಧಾನ
ಗಟ್ಟಿ ಮೊಸರನ್ನು ಬಟ್ಟೆಯಲ್ಲಿ ಶೋಧಿಸಿ,ಚೆನ್ನಾಗಿ ಬಸಿದು ನೀರಿನ ಅಂಶ ತೆಗೆಯಿರಿ
ಈ ಮೊಸರಿಗೆ ನಿಂಬೇರಸ ಕೇಸರಿ ಸೇರಿಸಿ ಬೆರೆಸಿ
ಸಕ್ಕರೆ ಬೆರೆಸಿ ಅದು ಕರಗುವ ವರೆಗೂ ಸೌಟಿನಿಂದ ಆಡಿಸುತ್ತಿರಿ.(ಮಿಕ್ಸಿಯನ್ನೂ ಬಳಸಬಹುದು)
ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಬಳಿಕ ತಿನ್ನಲು ರೆಡಿ
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಕಡ್ಲೇ ಹಿಟ್ಟಿನ ಮನೋಹರ(ಮಂಗಳೂರು ಶೈಲಿ)