![]() | ಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ |
ಆತ್ಮೀಯ ಸ್ನೇಹಿತರೇ,
ಪ್ರತಿವರ್ಷದಂತೆ ಈ ವರ್ಷವೂ ದಸರಾ ಉತ್ಸವವನ್ನು ಅದ್ದೂರಿಯಿಂದ ಕನ್ನಡ ರಾಜ್ಯೋತ್ಸವದ ಜೊತೆ ಜೊತೆಯಲ್ಲೇ ನಡೆಸುವ ಅವಕಾಶ ಬಂದಿದ್ದು, ಎಂದಿನಂತೆ ಅಪಾರ ಪ್ರಮಾಣದಲ್ಲಿ ಬೊಂಬೆಗಳು, ರಂಗೋಲಿ ಅಲ್ಲದೆ ಕರ್ನಾಟಕದ ಖ್ಯಾತ ಹಾಸ್ಯಗಾರ ರಿಚರ್ಡ್ ಲೂಯೀಸ್ ನಮ್ಮೊಡನೆ ಇರುತ್ತಾರೆ. ಸ್ಥಳೀಯ ಗಾಯಕರಿಂದ ಭಕ್ತಿಗೀತೆ ಮತ್ತು ಕ್ಯಾರೆಯೋಕೆ ಗಾಯನ ಕೂಡಾ ಇರುತ್ತದೆ.
ರಂಗೋಲಿ ಹಾಕಲು ಇಚ್ಚಿಸುವವರು ಸಮಿತಿ ಸದಸ್ಯರನ್ನು ಸಂಪರ್ಕಿಸಿ.
ಸ್ಥಳ - WattleGrove Public School,Cressbrook Drive,NSW 2173
ದಿನಾಂಕ - 09-11-2013
ಸಮಯ - ಸಂಜೆ 5.30 ಕ್ಕೆ
ವಯಸ್ಕರಿಗೆ$10,ಮಕ್ಕಾಳಿಗೆ $5, ಕುಟುಂಬಕ್ಕೆ $25, ವೃದ್ಧರಿಗೆ $5
ರಾತ್ರಿ ಉಚಿತ ಊಟದ ವ್ಯವಸ್ಥೆ ಇರುತ್ತದೆ.
ದಯವಿಟ್ಟು ಮುಂಗಡ ಬುಕ್ಕಿಂಗ್ ಮಾಡತಕ್ಕದ್ದು.
ವಿವರಗಳಿಗೆ ಸಂಪರ್ಕಿಸಿ
ಶ್ರೀಧರ್ – 0422549695, ನಾರಾಯಣ – 0423634979,
ನಾಗರಾಜ್ - 0400836415, ಸುಬ್ರಮಣಿ ರಾಜ್ - 0401 759 761
OR EMAIL - sugamakannada@yahoo.com.au