ಸುಗಮ ಗಾನ ಸಮಾಜ
ಸಿಡ್ನಿಯ ಕನ್ನಡ ಸಮುದಾಯದಲ್ಲಿ ಅಡಗಿರುವ ಗಾಯಕರನ್ನು ಹೊರಸೆಳೆಯುವ ಪ್ರಯತ್ನವೇ ಈ ವೇದಿಕೆಯ ಮೂಲ ಉದ್ದೇಶ.
ಸಿಡ್ನಿ ಕನ್ನಡ ಶಾಲೆ
ಮಾತೃ ಭಾಷೆ ಕಲಿತವಗೆ ತಾಯಿಯ ನಂಟು ಉಳಿಸಿಕೊಂಡಂತೆ. ಕನ್ನಡವೇ ಅದಲ್ಲಿ ಇನ್ನೂ ಚೆನ್ನ. ಸಿಡ್ನಿ ವಾರಾಂತ್ಯ ಕನ್ನಡ ಶಾಲೆಗಳು.
ಘಮ ಘಮ ಸುಗಮ
ಹೊಸ-ಬಿಸಿ-ರುಚಿಗಳನ್ನೂ, ಮಾಡುವ ವಿಧಾನಗಳನ್ನೂ ಹಂಚಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ ಘಮ ಘಮ ಸುಗಮ.
ಸುಗಮ ಆರೋಗ್ಯ
ಆರೋಗ್ಯ ಜೀವನದ ಅತ್ಯಗತ್ಯ ಭಾಗ, ನಿಮಗಾಗಿ ಉಚಿತ ಮಾಹಿತಿ ತಜ್ಞರಿಂದ ನಮ್ಮ ಈ ವೇದಿಕೆಯ ಪುಟ್ಟ ಪ್ರಯತ್ನ.
ಸುಗಮ ಸಾಹಿತ್ಯ
ಸ್ಥಳೀಯ ಪ್ರತಿಭೆಗಳ ಬರಹ/ಲೇಖನಗಳು ಇಲ್ಲುಂಟು. ಹಿರಿಯರು ಮಕ್ಕಳು ಎಲ್ಲರಿಗೂ ಉತ್ತಮ ಅವಕಾಶ.
ಮನರಂಜನೆ
ಸೂಚನೆ: ಸುಗಮಕನ್ನಡ.ಕಾಂ ಈ ಕೊಂಡಿಗಳನ್ನು ಹೋಸ್ಟ್ ಮಾಡುತ್ತಿಲ್ಲ ಮತ್ತು ಇದನ್ನು ಒದಗಿಸುವರೊಂದಿಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ನಾವು ಯಾರು?
ಇದು ಆಸ್ಟ್ರೇಲಿಯಾದ ಸಿಡ್ನಿ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆ.ನಮ್ಮ ಸಂಸ್ಥೆಯು ಈ ಭಾಗದ ಕನ್ನಡಿಗರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಒಡನಾಡಿ.
ಸದಸ್ಯತ್ವ ? ನಮ್ಮದು ಯಾವುದೇ ಲಾಭೋದ್ದೇಶವಿಲ್ಲದ ಸಂಸ್ಥೆಯಾದ್ದರಿಂದ, ಸದಸ್ಯತ್ವಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ನೀವು ಕನ್ನಡಾಭಿಮಾನಿಗಳಾಗಿದ್ದಲ್ಲಿ ಅದೇ ನಿಮ್ಮ ಅರ್ಹತೆ ಹಾಗೂ ನಮ್ಮ ಆಸ್ತಿ. ನಿಮ್ಮ ಕ್ರಿಯಾತ್ಮಕ ಸೃಜನಶೀಲ ಆಸಕ್ತಿ ಹಾಗೂ ಪಾಲ್ಗೊಳ್ಳುವಿಕೆಯೇ ನಮ್ಮ ಯಶಸ್ಸಿನ ರಹಸ್ಯ. ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ.
ಜೈ ಭುವನೇಶ್ವರಿ