ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಉಪ್ಪಿನ ಬಿಸ್ಕತ್ತು
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು 100 ಗ್ರಾಂ
ಅಕ್ಕಿ ಹಿಟ್ಟು 50 ಗ್ರಾಂ
ಉಪ್ಪು ಅರ್ಧ ಚಮಚ
ಬಿಳಿ ಬೆಣ್ಣೆ 100 ಗ್ರಾಂ
ಕಾಳು ಮೆಣಸು ಅರ್ಧ ಚಮಚ
ಮೊಸರು ಒಂದು ಚಮಚ
ಜೀರಿಗೆ ಅರ್ಧ ಚಮಚ
ಬೇಕಿಂಗ್ ಪುಡಿ ಕಾಲು ಚಮಚ
ಮಾಡುವ ವಿಧಾನ
ಮೈದಾ, ಅಕ್ಕಿಹಿಟ್ಟು, ಬೇಕಿಂಗ್ ಪುಡಿ ಸೇರಿಸಿ ಜರಡಿ ಹಿಡಿದು ಬೆಣ್ಣೆ ಸೇರಿಸಿ ಚೆನ್ನಾಗಿ ನಾದಿ
ಉಳಿದ ಪದಾರ್ಥಗಳನ್ನೂ ಸೇರಿಸಿ ಮೃದುವಾಗಿ ಕಲಸಿ
ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
ಓವನ್ ನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡಲೇ ಕಾಯಿ ಟೋಸ್ಟ್
ತರಕಾರಿ ಟೊಸ್ಟ್
ಈರುಳ್ಳಿ ಟೋಸ್ಟ್
ಶುಂಠಿ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್