ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕೊಬ್ಬರಿ ಕುಕ್ಕೀಸ್
ಬೇಕಾಗುವ ಸಾಮಗ್ರಿಗಳು
ಸಕ್ಕರೆ ಪುಡಿ 100 ಗ್ರಾಂ
ಬೆಣ್ಣೆ 100 ಗ್ರಾಂ
ಮೈದಾ ಹಿಟ್ಟು 150 ಗ್ರಾಂ
ಒಣಗಿದ ತೆಂಗಿನ ತುರಿ 60 ಗ್ರಾಂ
ಹಾಲಿನ ಪುಡಿ 40 ಗ್ರಾಂ
ಬೇಕಿಂಗ್ ಪುಡಿ ಅರ್ಧ ಚಮಚ
ನಾಲ್ಕು ಏಲಕ್ಕಿ ಪುಡಿ
ವೆನಿಲಾ ಎಸೆನ್ಸ್ ಕಾಲು ಚಮಚ
ಮಾಡುವ ವಿಧಾನ
ಸಕ್ಕರೆ ಬೆಣ್ಣೆ ನಿಧಾನವಾಗಿ ಕೆನೆಗಟ್ಟಿಸಿ
ಮೈದಾ, ತೆಂಗು,ಹಾಲಿನ ಪುಡಿ, ಬೇಕಿಂಗ್ ಪುಡಿ,ಏಲಕ್ಕಿಪುಡಿ,ಎಸೆನ್ಸ್ ಎಲ್ಲಾ ಸೇರಿಸಿ ಮೃದುವಾಗಿ ಕಲಸಿ
ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ, ಅಂಗೈ ಮೇಲೆ ಮೆಲ್ಲಗೆ ಚಪ್ಪಟೆಯಾಗಿ ಒತ್ತಿ
ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
ಓವನ್ ನಲ್ಲಿ 12 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡಲೇ ಕಾಯಿ ಟೋಸ್ಟ್
ತರಕಾರಿ ಟೊಸ್ಟ್
ಈರುಳ್ಳಿ ಟೋಸ್ಟ್
ಶುಂಠಿ ಬಿಸ್ಕತ್ತು
ಬಾಳೆ ಬಿಸ್ಕತ್ತು