ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಅರಳು ಸುಕುನುಂಡೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಒಂದು ಲೋಟ
ಅರಳು (ಪುಡಿ) 3 ಲೋಟ
ಬೆಲ್ಲದಪುಡಿ ಒಂದೂವರೆ ಲೋಟ
ತೆಂಗಿನ ಕಾಯಿ ತುರಿ ಅರ್ಧ ಲೋಟ
ಎಳ್ಳು ಎರಡು ಚಮಚ
ಚಿಟಿಕೆ ತುಪ್ಪ
ಚಿಟಿಕೆ ಉಪ್ಪು ಕರಿಯಲು ಎಣ್ಣೆ
ಮಾಡುವ ವಿಧಾನ
ಬೆಲ್ಲವನ್ನು ಬಾನಲೆಗೆ ಹಾಕಿ ಒಂದು ಚಮಚ ನೀರು ಹಾಕಿ ಎಳೆಪಾಕ ಬಂದ ಕೂಡಲೇ ಕೆಳಗಿಳಿಸಿ
ತಣ್ಣಗಾದಮೇಲೆ ಅದಕ್ಕೆ ಅರಳಿನ ಪುಡಿ ಹಾಕಿ ಕಲಸಿ
ಎಳ್ಳನ್ನು ತುಪ್ಪದಲ್ಲಿ ಹುರಿದು ಹಾಕಿ
ನಂತರ ಒಂದು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ,
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ
ಮತ್ತಷ್ಟು ಪಾಕವಿಧಾನಗಳು
ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್
ಖರ್ಜೂರ ಸುಕುನುಂಡೆ
ಹೆಸರುಬೇಳೆ ಸುಕುನುಂಡೆ
ಕಡ್ಲೆ ಕಾಯಿ ಉಂಡೆ
ಅರಳು ಉಂಡೆ