ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಖರ್ಜೂರ ಸುಕುನುಂಡೆ
ಬೇಕಾಗುವ ಸಾಮಗ್ರಿಗಳು
ಖರ್ಜೂರ ಅರ್ಧ ಕಿಲೋ
ಸಕ್ಕರೆ ಒಂದು ಲೋಟ
ಅಕ್ಕಿ ಒಂದು ಲೋಟ
ತುಪ್ಪ ಕಾಲು ಲೋಟ
ಉಪ್ಪು ಕಾಲು ಚಮಚ
ಮಾಡುವ ವಿಧಾನ
ಬೀಜ ತೆಗೆದ ಖರ್ಜೂರದ ತಿರುಳನ್ನು 15 ನಿಮಿಷ ಹಬೆಯಲ್ಲಿ ಬೇಯಿಸಿ
ಇದಕ್ಕೆ ಸಕ್ಕರೆ ಹಾಕಿ ರುಬ್ಬಿ,ತುಪ್ಪ ಬೆರೆಸಿ ಕಲಸಿಡಿ
ನಂತರ ಒಂದು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ,
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ
ಮತ್ತಷ್ಟು ಪಾಕವಿಧಾನಗಳು
ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್
ಅರಳು ಸುಕುನುಂಡೆ
ಹೆಸರುಬೇಳೆ ಸುಕುನುಂಡೆ
ಕಡ್ಲೆ ಕಾಯಿ ಉಂಡೆ
ಅರಳು ಉಂಡೆ