ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 
ಉಗಾಭೋಗ (ಅ)

ಅಂಬಾ ನಿನ್ನಯ ಪಾದಾಂಬುಜಯುಗ ಮನ 

ಅಂಬಾ ನಿನ್ನಯಪಾದಾಂಬುಜಯುಗ ಮನ । ಅಂಬುಚಾದೂಳಗತಿಸಂಭ್ರಮದಿಂದಲಿ ।

ನಂಬಿ ಭಾಜೆಪನ ಚಿತ್ತದಿ ಇಂಬುಗೂಂಡಿರುವೋ । ಬಿಂಬರೂಪಾನ ತೋರ ಆಂಬುಚಾಂಬಕ ।

ಶಂಭುದೇವನ ಪ್ರಿಯ । ದಂಬೋಲಿಭರವಿನುತ । ಅಂಬರಮಾನಿ ಮಾತ ಪ್ರಖ್ಯಾತ ।

ಶುಂಭನಿಶುಂಭಾಸುರಕದಂಟಸಂಗ್ರಾಮಹಾರೇ । ಕುಂಭಿಣೇಧರಚಾತ ರಾಜಿತ । ಕಂಬುಚಕ್ರಪಾಣಿ 

ವಿಶ್ವಂಭರ ಮೂರುತಿ । ಅಂಬುಚಾಪತಿ ನಮ್ಮ ಗುರುಜಗನ್ನಾಥವಿಠಲನ್ನ  । ಕಾಂಬುವತರಮೂಡೆ ಕರುಣಾಕರಳ 

ಅಳಿವಾ ದೇಹವಾ ಸಿಂಗರಿಸುವೆಯೇಕೆ 

ಅಳಿವಾ ದೇಹವಾ ಸಿಂಗರಿಸುವೆಯೇಕೆ । ಬೆಳೆಸು ಹರಿಭಕ್ತಿ ಮನದೊಳು ನಿರತ । ಕಳೆವ 

ತನುವಿದು ಶಾಶ್ವತವಲ್ಲ ತಿಳಿ । ಒಳಗಿನ ಆತ್ಮ ನಿರಂತರವಾಗಿರಲು । ಘಳಿಗೆಗೊಮ್ಮೆ ಅವನ 

ಧ್ಯಾನವ ಮಾಡು । ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ । ತಿಳಿ, ನೀ ಕರೆ ಸೇರ ನಿನ್ನ ನಾ । 

ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ 

                                 ಅಂಚಾನೆ ತನಯ   

ಅಂಚಾನೆ ತನಯ ಧ । ನಂಚಾಯನಗ್ರಜ । ಕಂಜಾಕ್ಷ ಶ್ರೀ ಮದ್ಜ । ಸಂಜಯವಂತಾ ।।೧।।

ಮಾರುತಿ ನಿನ್ನಯ । ಕೀರುತಿ ಜಗದೊಳು । ಬೀರುತಿದ ಕೊ ನಾ । ಸಾರುತೀ ನೀಗಾ ।।೨।।

ರಾವಣಾನುಜ ಸು । ಗ್ರೀವಾ ವಿಪ್ರಜಾನಂತೆ । ಕಾಯೋ । ದೇವೇಂದ್ರ ಪಾಲಾ ।।೩।।

ಪ್ರಸ್ತುತ ಬಿನ್ನಪ । ವಿಸ್ತರಿಪ ಕೃತಿ ಸ । ಮಸ್ತರೂ ಕೇಳಲಿ । ಆಸ್ಥೀಯಲಿಂದಾ ।।೪।। 

ಪ್ರಾಣೇಶ ವಿಠ್ಠಲಾ ಪ್ರೀ । ತಾನಾಗಬೇಕೀದಕೆ । ಹೇನ ವಿಷಯಗಳಾ । ನಾನೊಲ್ಲೆ ದೇವ ।।೫।।

                                 ಅವನೆ ಧನ್ಯನೆಲಾ ಜಗದೊಳು   

ಅವನೆ ಧನ್ಯನೆಲಾ ಜಗದೊಳು । ಇವನೇ ಮಾನ್ಯನೆಲಾ ।।ಪ।। ಆವ ಪರಿಯಲಿಂದಾದರು 

ತನ್ನಯ । ಭಾವ ಶುದ್ಧಿಯಲಿ ಭಗವತ್ವರನಾದವನೆ ಧನ್ಯ ।।೧।। ಆತ್ಮೀಂತರ ಸಂಸ್ಕ್ರತಿಯೊಳಿದ್ದು ।

ಸ್ವಾತ್ಮಲಾಭ ಸಿದ್ದಿಯ ಸಾಧಿಸಿಕೊಂಡವನೆ ।।೨।। ಶ್ರೀದವಿಠಲನ ಸಾಕ್ಷಾತ್ಕಾರಿಸಿ । ಸಾಧು ಸೇವ್ಯ 

ಚೆತ್ಸುಖವಯವಾದುದವನೇ ಧನ್ಯನೆಲಾ ।।೩।।

ಮತ್ತಷ್ಟು ಲೇಖನಗಳು

ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ

ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು

pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

© ಹಕ್ಕುಸ್ವಾಮ್ಯ 2008 - 2019