ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕುಡುಕರು

picture

ಕುಡುಕನೊಬ್ಬ ಪ್ರತಿಬಾರಿ ಡ್ರಿಂಕ್ಸ್ ಆರ್ಡರ್ ಮಾಡುವ ಮೊದಲು ತನ್ನ ಕಿಸೆಯಲ್ಲಿ ಒಮ್ಮೆ ನೋಡಿ ನಂತರ ಆರ್ಡರ್ ಮಾಡುತ್ತಿದ್ದ.ಗೆಳೆಯನೊಬ್ಬನು ಇದನ್ನು ನೋಡಿ ಕಾರಣ ಕೇಳಿದ.ಅದಕ್ಕೆ ಕುಡುಕ”ನನ್ನ ಕಿಸೆಯಲ್ಲಿರುವ ಲಾಯರ್ ಪ್ರಾಮಾಣಿಕವಾಗಿ ಕಂಡ ತಕ್ಷಣ ಆರ್ಡರ್ ನಿಲ್ಲಿಸುತ್ತೇನೆ ಎಂದ.

****

ಬಾರೊಂದರಲ್ಲಿ ಇಬ್ಬರು ಘಂಟೆ ಎರಡಾದರೂ ಕುಡಿಯುತ್ತಾ ಕುಳಿತಿದ್ದರು ಅದರಲ್ಲೊಬ್ಬ ಹೇಳಿದ:ಕುಡಿದಿದ್ದು ಸಾಕಪ್ಪಾ ಮನೇಗೆ ಹೋಗೋಣ ಇನ್ನೊಬ್ಬ: ಅರೆ ಇರು ಗುರು ನಾನಿನ್ನೂ ಟೈಟೇ ಆಗಿಲ್ಲ. à³§.”ಹಾಗಿದ್ರೆ ನೀನು ಟೈಟ್ ಆಗೋದು ಯಾವಾಗ?”" ೨.ಕಣ್ಣು ಮಿಟುಕಿಸಿ ನೋಡುತ್ತಾ ”ಎದುರು ಕುಳಿತಿರುವ ಆ ಇಬ್ಬರು ನಾಲ್ಕು ಜನರ ಹಾಗೆ ಕಾಣಿಸಿದ ತಕ್ಷಣ” à³§.ಮತ್ತೆ ಮತ್ತೆ ಕಣ್ಣು ಮಿಟುಕಿಸಿ ನೋಡಿದ, ಎದುರಿಗೆ ಇದ್ದದ್ದು ಒಬ್ಬನೇ !


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025