ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಲಸಿನ ವಡೆ/ಪೆಲಕಾಯಿ ವಡೆ

picture

ಬೇಕಾಗುವ ಸಾಮಾನುಗಳು

  • ಹತ್ತು ಹಸಿನತೊಳೆ
    ಅಕ್ಕಿ ಎರಡುಲೋಟ
    ಒಣಮೆಣಸಿನ ಕಾಯಿ ಆರು
    ತೆಂಗಿನ ಕಾಯಿ ತುರಿ ಅರ್ಧ ಲೋಟ
    ಒಂದು ಚಮಚ ಉಪ್ಪು
    ವಡೆ ಕರಿಯಲು ಅರ್ಧಲೀಟರ್ ಎಣ್ಣೆ

ಮಾಡುವ ವಿಧಾನ

  • ಒಂದುಘಂಟೆ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ನೀರು ಬಸಿದು ಇಡಿ
    ನೆಂದ ಅಕ್ಕಿ,ಹಲಸು,ಕಾಯಿತುರಿ,ಮೆಣಸಿನಕಾಯಿ,ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ
    ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ
    ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ
    ಇದು ಬಲು ವಿಷೇಶ ರುಚಿಯ ವಡೆ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019