ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ರಾಜ್ಮಾ ರೈಸ್ ಭಾತ್
ಬೇಕಾಗುವ ಸಾಮಗ್ರಿಗಳು
ಎಣ್ಣೆ ಅರ್ಧ ಸೌಟು
ಉದ್ದುದ್ದ ಸೀಳಿದ ಟೊಮಾಟೋ ಮತ್ತು ಈರುಳ್ಳಿ
ಶುಂಟಿ ಬೆಳ್ಳುಳ್ಳಿ(ಪೇಸ್ಟ್) 1 ಚಮಚ
ಮೆಣಸು ಕಾಳಿನ ಪುಡಿಅರ್ಧ ಚಮಚ
ನೆನೆಸಿ ಉಪ್ಪುಹಾಕಿ ಬೇಯಿಸಿದ ರಾಜ್ಮಾ ಕಾಳು ಅರ್ಧ ಲೋಟ
ಬಾಸುಮತಿಅನ್ನ ಒಂದು ಲೋಟ ಅಕ್ಕಿಯದು
ಉಪ್ಪು ನಿಂಬೆರಸ ಕೊತ್ತಂಬರಿ ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ ಪೇಸ್ಟ್,ಟೊಮಾಟೋ ಮತ್ತು ಈರುಳ್ಳಿಹಾಕಿ ಎರಡು ನಿಮಿಷ ಬಾಡಿಸಿ
ರಾಜ್ಮಾ ಕಾಳು ಉಪ್ಪು ನಿಂಬೆ ರಸ ಸೇರಿಸಿ ಮತ್ತೆ 3-4 ನಿಮಿಷ ಬಾಡಿಸಿ
ಕೊತ್ತಂಬರಿ ಸೇರಿಸಿ ಅನ್ನಕ್ಕೆ ಮಿಶ್ರಣವನ್ನು ಬೆರೆಸಿ ತಿನ್ನಲು ಕೊಡಿ
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ವೆಜಿಟೆಬಲ್ ಬಿರಿಯಾನಿ
ದಿಲ್ ಕುಶ್ ಪಲಾವ್
ತೆಂಗಿನ ಕಾಯಿ ಹಾಲಿನ ಭಾತ್
ಧಿಡೀರ್ ರೈಸ್ ಭಾತ್