ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ದಿಲ್ ಕುಶ್ ಪಲಾವ್
ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ 2 ಪಾವು
ಕಿತ್ತಳೆ ಹಣ್ಣಿನ ರಸ 2 ಬಟ್ಟಲು
ತುಪ್ಪ 1 ಬಟ್ಟಲು
ಚಕ್ಕೆ 5ತುಂಡು
ಲವಂಗ 5
ಈರುಳ್ಳಿ3
ಖಾರದ ಪುಡಿ 3ಚಮಚ
ಸೇಬು 1
ಪೈನಾಪಲ್3 ಬಿಲ್ಲೆ
ಹಸಿರು ದ್ರಾಕ್ಷಿ (ಬೀಜವಿಲ್ಲದ್ದು)15
ಗೋಡಂಬಿ 8
ಪಿಸ್ತಾ 1ಚಮಚ
ಉಪ್ಪು 2 ಚಮಚ
ಮಾಡುವ ವಿಧಾನ
ಅಕ್ಕಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ.
ಬಾಣಲೆಯಲ್ಲಿ ತುಪ್ಪ ಹಾಕಿ ಕಾದ ನಂತರ ಈರುಳ್ಳಿ ಹುರಿದು ಕೆಂಪಗಾದ ಮೇಲೆ ಚಕ್ಕೆ,ಏಲಕ್ಕಿ,ಲವಂಗ ಬೆರೆಸಿ
ಮೆಣಸಿನ ಪುಡಿ ಮತ್ತು ನೀರು ಬಸಿದ ಅಕ್ಕಿಯನ್ನು ಬಾಣಲೆಗೆ ಹಾಕಿ ಹುರಿದು
ಕುಕ್ಕರ್ನಲ್ಲಿ ಆರು ಲೋಟ ನೀರು ಮತ್ತು ಕಿತ್ತಳೆ ರಸ ಹಾಕಿ ಕುದಿಸಿ.
ಬಾಣಲೆಯಲ್ಲಿ ಹುರಿದ ಪದಾರ್ಥವನ್ನು ಕುಕ್ಕರ್ಗೆ ಹಾಕಿ ಉಪ್ಪು ಸೇರಿಸಿ ಮುಚ್ಚಿಡಿ,1-2 ಬಾರಿ ಕೂಗಿಸಿ
ಕುಕ್ಕರ್ ಆರಿದ ಮೇಲೆಹೆಚ್ಚಿದ ಹಣ್ಣುಗಳನ್ನು ಬೆರೆಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೆರೆಸಿ
ಗೋಡಂಬಿ ಪಿಸ್ತಾ ಗಳಿಂದ ಅಲಂಕರಿಸಿ ಬಡಿಸಿ.
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ವೆಜಿಟೆಬಲ್ ಬಿರಿಯಾನಿ
ತೆಂಗಿನ ಕಾಯಿ ಹಾಲಿನ ಭಾತ್
ಧಿಡೀರ್ ರೈಸ್ ಭಾತ್
ಮೊಳಕೆ ಮೆಂತ್ಯದ ಭಾತ್