ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು

  • ಒಂದು ತೆಂಗಿನ ಕಾಯಿ ತುರಿದದ್ದು
  • ಹಸಿ ಮೆಣಸಿನಕಾಯಿ ಆರು/ಎಂಟು
  • ಉಪ್ಪು ಒಂದು ಟೀ ಚಮಚ
  • ಶುಂಟಿ ಮತ್ತು ಹುಣಸೇ ಹಣ್ಣು ನಿಂಬೆ ಗಾತ್ರ
  • ಕೊತ್ತಂಬರಿ ಸೊಪ್ಪು ಒಂದು ಕಟ್ಟು
  • ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು,ಉದ್ದಿನಬೇಳೆ 

ಮಾಡುವ ವಿಧಾನ

  • ಹುಣಸೇ ಹಣ್ಣನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ 
  • ನೆನೆಸಿದ ಹುಣಸೇ ಹಣ್ಣನ್ನು ಮೇಲೆ ಹೇಳಿದ ಎಲ್ಲಾ ಸಾಮಾನಿನ ಜೊತೆ ಸೇರಿಸಿ ಅರ್ಧಲೋಟ ನೀರು ಬೆರೆಸಿ ರುಬ್ಬಿ 
  • ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, ಚಟ್ನಿ ರೆಡಿ !

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೀರೇಕಾಯಿ ಸಿಪ್ಪೆ ಚಟ್ನಿ
ಉದ್ದಿನಬೇಳೆ ಚಟ್ನಿ
ಪುದೀನಾ ಚಟ್ನಿ
ಕ್ಯಾರೆಟ್ ಚಟ್ನಿ
ಕಡಲೇ ಬೇಳೆ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2025