ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ಎರಡು
ಉದ್ದಿನ ಬೇಳೆ ನಾಲ್ಕು ಚಮಚ
ತೆಂಗಿನ ಕಾಯಿ ತುರಿ ಅರ್ಧ ಬಟ್ಟಲಿ
ಹಸಿ ಮೆಣಸಿನಕಾಯಿ ಆರು
ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು
ಸಾಸಿವೆ
ಒಣಮೆಣಸಿನ ಕಾಯಿ ನಾಲ್ಕೈದು
ಮಾಡುವ ವಿಧಾನ
ಮಾವಿನ ಕಾಯಿ ಸಿಪ್ಪೆ, ವಾಟೆ ತೆಗೆದು ತುರಿದಿಡಿ
ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ಎಣ್ಣೆಗೆ ಉದ್ದನ್ನು ಹಾಕಿ ಹುರುಯಿರಿ,
ಹುರಿದ ಉದ್ದಿನ ಬೇಳೆ ಜೊತೆ ಮಾವಿನ ತುರಿ, ಕಾಯಿ ತುರಿ, ಹಸಿ ಮೆಣಸಿನಕಾಯಿ, ಉಪ್ಪು ಸೇರಿಸಿ ಸಣ್ಣಗೆ ರುಬ್ಬಿಕೊಳ್ಳಿ
ವಗ್ಗರಣೆ ಕೊಡಿ
(ಯಾವ ತಿಂಡಿಯ ಜೊತೆಯಲ್ಲಿ ಬೇಕಾದರೂ ನೆಂಚಿಕೊಳ್ಳಲು ರುಚಿಕರವಾದ ಚಟ್ನಿ ಇದು)
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ
ಹೀರೇಕಾಯಿ ಚಟ್ನಿ