ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಬೇಕಾಗುವ ಸಾಮಗ್ರಿಗಳು
ಕಪ್ಪು ಎಳ್ಳು ಕಾಲು ಬಟ್ಟಲಿ
ಕರಿಮೆಣಸಿನ ಕಾಳು ಎಂಟು
ಕಾಯಿತುರಿ ಅರ್ಧ ಬಟ್ಟಲು
ಮಾವಿನ ಹುಳಿಪುಡಿ ಕಾಲು ಚಮಚ
ಉಪ್ಪು ರುಚಿಗೆ
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಒಂದೆರಡು ಕರಿಮೆಣಸು.
ಮಾಡುವ ವಿಧಾನ
ಎಳ್ಳನ್ನು ಬಾಣಲೆಗೆ ಹಾಕಿ ಚಟ ಪಟ ಸಿಡಿಯುವ ವರೆಗೆ ಹುರಿಯಿರಿ
ಇದಕ್ಕೆ ಕಾಯಿತುರಿ, ಕರಿಮೆಣಸು, ಉಪ್ಪು ಹಾಕಿ ನೀರು ಸಿಂಪಡಿಸಿ, ನುಣ್ಣಗೆ ರುಬ್ಬಿಕೊಳ್ಳಿ
ಒಗ್ಗರಣೆ ಕೊಟ್ಟು ಕಲಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ
ಹೀರೇಕಾಯಿ ಚಟ್ನಿ