ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು

  • ಅಕ್ಕಿ ಮೂರು ಲೋಟ
  • ಉದ್ದು ಒಂದು ಲೋಟ
  • ಮೆಂತ್ಯ ಉಪ್ಪು ಒಂದೊಂದು ಚಮಚ
  • ಹಸಿ ಅರಿಸಿನ ಎರಡು ತುಂಡು

ಮಾಡುವ ವಿಧಾನ

  • ಅಕ್ಕಿ,ಅರಿಸಿನ,ಮೆಂತ್ಯ ಜೊತೆಯಾಗಿ ನೆನೆಸಿ ನುಣ್ಣಗೆ ರುಬ್ಬಿ
  • ಉದ್ದನ್ನು ಪ್ರತ್ಯೇಕ ನೀರಿನಲ್ಲಿ ಮೂರು ಘಂಟೆ ನೆನೆಸಿ
  • ಉದ್ದನ್ನು ತೊಳೆದು ನುಣ್ಣಗೆ ನೀರಿಲ್ಲದೇ ರುಬ್ಬಿ
  • ಎರಡನ್ನೂ ಉಪ್ಪು ಹಾಕಿ ಆರೇಳು ಘಂಟೆ ಉದುಗಲು ಬಿಡಿ
  • ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹುಯ್ಯಿರಿ
  • ಮೂಲಂಗಿ ಅಥವಾ ಪುದೀನಾ ಚಟ್ನಿ ಜೊತೆಗೆ ತಿನ್ನಲು ಚೆನ್ನ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)
ಬಾಳೆ ಹಣ್ಣಿನ ದೋಸೆ
ಹಲಸಿನ ಹಣ್ಣಿನ ದೋಸೆ
ದೋಸೆ
ರಾಗಿ ದೋಸೆ
 
 

© ಹಕ್ಕುಸ್ವಾಮ್ಯ 2008 - 2025