ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ರಾಗಿ ದೋಸೆ

ಬೇಕಾಗುವ ಸಾಮಗ್ರಿಗಳು

  • ನಾಲ್ಕು ಲೋಟ ರಾಗಿ
  • ಒಂದು ಲೋಟ ಅಕ್ಕಿ
  • ಅರ್ಧ ಲೋಟ ಉದ್ದಿನಬೇಳೆ
  • ಉಪ್ಪು
  • ಅರ್ಧ ಲೋಟ ಹುಳಿ ಮೊಸರು
  • ಎಣ್ಣೆ

ಮಾಡುವ ವಿಧಾನ

  • ರಾಗಿ ಅಕ್ಕಿ ಉದ್ದನ್ನು ಬರೆಸಿ 3 ಘಂಟೆ ನೆನೆಸಿ, ರುಬ್ಬಿಡಬೇಕು.
  • ರುಬ್ಬಿದ ಹಿಟ್ಟಿಗೆ ಮೊಸರು ಸೇರಿಸಿ ಅರ್ಧಘಂಟೆ ನೆನೆಸಿ
  • ತವ ಕಾಯಿಸಿ ದೋಸೆ ಹುಯ್ಯಲು ರೆಡಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)
ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)
ಬಾಳೆ ಹಣ್ಣಿನ ದೋಸೆ
ಹಲಸಿನ ಹಣ್ಣಿನ ದೋಸೆ
ದೋಸೆ
 
 

© ಹಕ್ಕುಸ್ವಾಮ್ಯ 2008 - 2025