ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅನಾನಸ್(ಪೈನಾಪಲ್) ರಾಯತ

ಬೇಕಾಗುವ ಸಾಮಗ್ರಿಗಳು

  • ಪೈನಾಪಲ್ ಒಂದು ಲೋಟ
  • ಗಟ್ಟಿಮೊಸರು ಎರಡು ಲೋಟ
  • ಅರ್ಧ ಲೋಟ ಹಾಲು
  • ಅರ್ಧ ಚಮಚ ಕರಿಮೆಣಸು
  • ಸಕ್ಕರೆ
  • ಉಪ್ಪು ಒಂದೊಂದು ಚಮಚ
  • ಜಾಕಾಯಿ ಪುಡಿ ಕಾಲು ಚಮಚ
  • ಒಗ್ಗರಣೆಗೆ ಜೀರಿಗೆ, ತುಪ್ಪ,ಚಿಟಿಕೆ ಇಂಗು

ಮಾಡುವ ವಿಧಾನ

  • ಹಾಲು ಮೊಸರು ಕಡೆದು,ಉಪ್ಪು ಸಕ್ಕರೆ ಬೆರೆಸಿ
  • ಪೈನಾಪಲ್ ಚೆನ್ನಾಗಿ ಕಿವುಚಿ ಅಥವಾ ಸಣ್ಣಗೆ ಹೆಚ್ಚಿ ಮೊಸರಿಗೆ ಸೇರಿಸಿ 
  • ಒಗ್ಗರಣೆ ಹಾಕಿ, ಅದರ ಮೇಲೆ ಜಾಕಾಯಿ ಪುಡಿ ಉದುರಿಸಿ ತಿನ್ನಲು ಕೊಡಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬದನೆಕಾಯಿ ಬಜ್ಜಿ(ರಾಯತ)
ಖರ್ಜೂರದ ರಾಯತ
ಈರೂಳ್ಳಿ ರಾಯತ
ಮೂಲಂಗಿ ರಾಯತ
ಬೂಂದಿ ರಾಯತ
 
 

© ಹಕ್ಕುಸ್ವಾಮ್ಯ 2008 - 2026