ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಖರ್ಜೂರದ ರಾಯತ
ಬೇಕಾಗುವ ಸಾಮಗ್ರಿಗಳು
ಒಂದು ಲೋಟ ಮೊಸರು
ನೂರು ಗ್ರಾಂ ಖರ್ಜೂರ
ಒಂದು ಹೋಳು ತೆಂಗಿನತುರಿ
ಕರಿಮೆಣಸು ನಾಲ್ಕು
ಉಪ್ಪು ರುಚಿಗೆ
ಮಾಡುವ ವಿಧಾನ
ಖರ್ಜೂರವನ್ನು ಬೀಜ ತೆಗೆದು, ಮೆಣಸು ಮತ್ತು ತೆಂಗಿನ ಕಾಯಿ ತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಿ
ಅದಕ್ಕೆ ಉಪ್ಪು ಸೇರಿಸಿ ಮೊಸರಿಗೆ ಬೆರೆಸಿ
ಪುಟ್ಟ ಬಾಣಲೆಯಲ್ಲಿ ತುಪ್ಪದ ಒಗ್ಗರಣೆ ಮಾಡಿ ಮಿಶ್ರಣಕ್ಕೆ ಬೆರೆಸಿ, ಉಣಬಡಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಶುಂಠಿ ಮೊಸರು
ಅನಾನಸ್(ಪೈನಾಪಲ್) ರಾಯತ
ಬೂಂದಿ ರಾಯತ
ಮೂಲಂಗಿ ರಾಯತ
ಈರೂಳ್ಳಿ ರಾಯತ