ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹೆಸರು ಕಾಳು ಪಾನಕ

ಬೇಕಾಗುವ ಸಾಮಗ್ರಿಗಳು

  • ಹೆಸರು ಕಾಳು ಎರಡು ಚಮಚ
  • ತೆಂಗಿನಕಾಯಿ ತುರಿ ಅರ್ಧ ಚಮಚ
  • ಉಪ್ಪು ಚಿಟಿಕೆ
  • ಬೆಲ್ಲ ನಾಲ್ಕು ಚಮಚ
  • ಏಲಕ್ಕಿ ಪುಡಿ ಚಿಟಿಕೆ

ಮಾಡುವ ವಿಧಾನ

  • ಹೆಸರುಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ತೊಳೆದು,ನೀರು ತೆಗೆದು ರುಬ್ಬಿಡಿ
  • ತೆಂಗಿನಕಾಯಿತುರಿ, ಬೆಲ್ಲ,ಉಪ್ಪು, ಸೇರಿಸಿ ಸಣ್ಣಗೆ ರುಬ್ಬಿ
  • ಎರಡು ಮೂರು ಲೋಟ ನೀರು ಬೆರೆಸಿ ಕುಡಿಯಿರಿ

**ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತಕ್ಕೆ ಒಳ್ಳೆಯ ಶಮನ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅಕ್ಕಿ ಪಾನಕ
ಜೀರಿಗೆ ಪಾನಕ
ಅಮೃತ ಪಾನಕ
ಖರ್ಜೂರ ಪಾನಕ
ಗಸಗಸೆ ಪಾನಕ
 
 

© ಹಕ್ಕುಸ್ವಾಮ್ಯ 2008 - 2025