ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಶುಂಠಿಯ ಗರಂ ಪಾನಕ

ಬೇಕಾಗುವ ಸಾಮಗ್ರಿಗಳು

  • ಜಜ್ಜಿದ ಶುಂಠಿ ಎರಡು ಚಮಚ
  • ಕರಿಮೆಣಸಿನ ಪುಡಿ 1 ಚಮಚ
  • ಲಿಂಬೇರಸ 1 ಚಮಚ
  • ಪುಡಿ ಬೆಲ್ಲ 2 ಚಮಚ

ಮಾಡುವ ವಿಧಾನ

  • ಶುಂಠಿ, ಕರಿಮೆಣಸಿನ ಪುಡಿ,ಲಿಂಬೇರಸ, ಬೆಲ್ಲಕ್ಕೆ ಮೂರು ನಾಲ್ಕು ಲೋಟ ನೀರು ಸೇರಿಸಿ ಚೆನ್ನಾಗಿ ಕಲಸಿಡಿ.

** ನಾಲಿಗೆ ರುಚಿ,ಗಂಟಲು ಕೆರೆತಕ್ಕೆ ಶುಂಠಿಯ ಗರಂ ಪಾನಕ ಚೇತೋಹಾರಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅಕ್ಕಿ ಪಾನಕ
ಜೀರಿಗೆ ಪಾನಕ
ಅಮೃತ ಪಾನಕ
ಖರ್ಜೂರ ಪಾನಕ
ಗಸಗಸೆ ಪಾನಕ
 
 

© ಹಕ್ಕುಸ್ವಾಮ್ಯ 2008 - 2025