ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಗೋಡಂಬಿ ಬಿಸ್ಕತ್ತು
ಬೇಕಾಗುವ ಸಾಮಗ್ರಿಗಳು
ಸಕ್ಕರೆ ಪುಡಿ 200 ಗ್ರಾಂ
ಗೋಡಂಬಿ ಪುಡಿ 100 ಗ್ರಾಂ
ಮೈದಾ ಹಿಟ್ಟು 100 ಗ್ರಾಂ
ತುಪ್ಪ 100 ಗ್ರಾಂ
ಹಾಲಿನ ಪುಡಿ 200 ಗ್ರಾಂ
ಹಾಲಿನ ಕೆನೆ (Condencced milk)
ಮಾಡುವ ವಿಧಾನ
ಅಗಲವಾದ ಬಾಣಲೆಯಲ್ಲಿ ತುಪ್ಪ ಕಾಯಿಸಿ ಒಲೆಯ ಮೇಲಿಂದ ಇಳಿಸಿ, ತಣ್ಣಗಾಗಲು ಬಿಡಿ
ಹಾಲಿನಪುಡಿ,ಕೆನೆ,ಮೈದಾ ಎಲ್ಲಾ ಸೇರಿಸಿ ಮೆತ್ತಗಿನ ಹದಕ್ಕೆ ಕಲಸಿಕೊಳ್ಳಿ
ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
10-15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ, ಬಿಸ್ಕತ್ ತಯಾರಿ (ಬಿಸಿಯಲ್ಲಿ ಬಡಿಸಲು ಬೊಂಬಾಟ್)
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡಲೇ ಕಾಯಿ ಟೋಸ್ಟ್
ತರಕಾರಿ ಟೊಸ್ಟ್
ಈರುಳ್ಳಿ ಟೋಸ್ಟ್
ಶುಂಠಿ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್