ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹಲಸಿನ ವಡೆ/ಪೆಲಕಾಯಿ ವಡೆ (ಉಡುಪಿ ಶೈಲಿ)
ಬೇಕಾಗುವ ಸಾಮಗ್ರಿಗಳು
ಹತ್ತು ಹಸಿನತೊಳೆ
ಅಕ್ಕಿ ಎರಡುಲೋಟ
ಒಣಮೆಣಸಿನ ಕಾಯಿ ಆರು
ತೆಂಗಿನ ಕಾಯಿ ತುರಿ ಅರ್ಧ ಲೋಟ
ಒಂದು ಚಮಚ ಉಪ್ಪು
ವಡೆ ಕರಿಯಲು ಅರ್ಧಲೀಟರ್ ಎಣ್ಣೆ
ಮಾಡುವ ವಿಧಾನ
ಒಂದುಘಂಟೆ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ನೀರು ಬಸಿದು ಇಡಿ
ನೆಂದ ಅಕ್ಕಿ,ಹಲಸು,ಕಾಯಿತುರಿ,ಮೆಣಸಿನಕಾಯಿ,ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ
ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ
ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ
ಇದು ಬಲು ವಿಷೇಶ ರುಚಿಯ ವಡೆ
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ