ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೇಥೀ ಆಲೂ
ಬೇಕಾಗುವ ಸಾಮಗ್ರಿಗಳು
ಮೆಂತ್ಯ ಸೊಪ್ಪು ಒಂದು ಕಂತೆ
ಆಲೂಗಡ್ಡೆ ಕಾಲು ಕಿಲೋ
ಹೆಚ್ಚಿದ 2 ಈರೂಳ್ಳಿ
2 ಟೊಮಾಟೋ
ಗೋಲಿ ಗಾತ್ರದ ಜಜ್ಜಿದ ಶುಂಠಿ
ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
ಗರಂ ಮಸಾಲ 1 ಟೀ ಚಮಚ
ಹೆಚ್ಚಿದ ಹಸಿ ಮೆ.ಕಾಯಿ 2-3
ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
ಜೀರಿಗೆ ಅರ್ಧ ಚಮಚ
ಉಪ್ಪು ಒಂದೂವರೆ ಚಮಚ
ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
ತುಪ್ಪ ಅರ್ಧ ಸೌಟು
ಮಾಡುವ ವಿಧಾನ
ಆಲೂಗಡ್ಡೇಯನ್ನು ಸಿಪ್ಪೆ ತೆಗೆದು ಚಿಕ್ಕಚಿಕ್ಕ ತುಂಡು ಮಾಡಿ
ಮೆಂತ್ಯ ಸೊಪ್ಪು ತೊಳೆದು ಕತ್ತರಿಸಿಕೊಳ್ಳಿ
ಬಾಣಲೆಯಲ್ಲಿ ತುಪ್ಪ ಕಾಯಿಸಿ, ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ,ಉಪ್ಪು ಮೆಂತ್ಯ ಸೊಪ್ಪು,ಆಲೂಗಡ್ಡೆ ಸೇರಿಸಿ
ಸಾಕಷ್ಟು ನೀರು ಹಾಕಿ ಬೇಯಿಸಿ,ತಂದೂರಿ ಜೊತೆ ತಿನ್ನಲು ಚೆನ್ನ
ಮತ್ತಷ್ಟು ಪಾಕವಿಧಾನಗಳು
ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಮ್ಯಾಂಗೋ ಕರಿ
ಟೊಮಾಟೋ ಸಬ್ಜಿ
ಪಾಲಕ್ ಸಬ್ಜಿ