ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ರಸದಾರ್ ಆಲೂ
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ ಅರ್ಧ ಕಿಲೋ
ಹೆಚ್ಚಿದ 2 ಈರೂಳ್ಳಿ
2 ಟೊಮಾಟೋ
ಗೋಲಿ ಗಾತ್ರದ ಜಜ್ಜಿದ ಶುಂಠಿ
ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
ಗರಂ ಮಸಾಲ 1 ಟೀ ಚಮಚ
ಹೆಚ್ಚಿದ ಹಸಿ ಮೆ.ಕಾಯಿ 2-3
ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
ಜಿರಿಗೆ ಅರ್ಧ ಚಮಚ
ಉಪ್ಪು ಒಂದೂವರೆ ಚಮಚ
ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
ಎಣ್ಣೆ ಅರ್ಧ ಸೌಟು.
ಮಾಡುವ ವಿಧಾನ
ಆಲೂಗಡ್ಡೇಯನ್ನು ಸಿಪ್ಪೆ ತೆಗೆದು ಚಿಕ್ಕಚಿಕ್ಕ ತುಂಡು ಮಾಡಿ
ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ.
ಟೊಮಾಟೋ ಸೇರಿಸಿ ೨ ನಿಮಿಶ ಬೇಯಿಸಿ,ನಂತರ ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ, ಆಲೂಗಡ್ಡೆ ಸೆರಿಸಿ ಮೃದುವಾಗುವವರೆಗೂ ಬೇಯಿಸಿ
ನೀರು ಹಾಕಿ ಬೇಯಿಸಿ,ತಂದೂರಿ ರೊಟಿ ಜೊತೆ ತಿನ್ನಲು ಚೆನ್ನ
ಮತ್ತಷ್ಟು ಪಾಕವಿಧಾನಗಳು
ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಮ್ಯಾಂಗೋ ಕರಿ
ಟೊಮಾಟೋ ಸಬ್ಜಿ
ಪಾಲಕ್ ಸಬ್ಜಿ