ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಾಗಲ ಕಾಯಿ ಭಾತ್

ಬೇಕಾಗುವ ಸಾಮಗ್ರಿಗಳು

  • ರುಬ್ಬಲಿಕ್ಕೆ - ಕಾಯಿತುರಿಅರ್ಧಲೋಟ, ಕೊತ್ತಂಬರಿ ಸೊಪ್ಪುಅರ್ಧಲೋಟ, ಶುಂಟಿ,ಬೆಳ್ಳುಳ್ಳಿ ಎರಡು ಚಮಚ, 2 ಈರುಳ್ಳಿ,ಸೋಪು ಅರ್ಧ ಚಮಚ,2 ಚಕ್ಕೆ, 2 ಮೊಗ್ಗು, 2 ಲವಂಗ, ಹ.ಮೆಣಸಿನ ಕಾಯಿ 4-8, ಜಾಯಿಕಾಯಿ ಅರ್ಧ ಚಮಚ
  • ಇತರೆ - 2 ಹಾಗಲಕಾಯಿ, ಎಣ್ಣೆ ಒಂದು ಲೋಟ, ಅನ್ನ ಒಂದು ಲೋಟ ಅಕ್ಕಿಯದು,ಉಪ್ಪು ಸಕ್ಕರೆ ನಿಂಬೆರಸ ರುಚಿಗೆ ತಕ್ಕ ಹಾಗೆ

ಮಾಡುವ ವಿಧಾನ

  • ಹಾಗಲ ಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಣಲೆಯಲ್ಲಿ ಎಣ್ಣೆ ಹಾಕಿ ಕೆಂಪಗೆ ಹುರಿದುಕೊಳ್ಳಿ
  • ರುಬ್ಬಲು ಹೇಳಿರುವ ಪದಾರ್ಥವನ್ನು ತರಿತರಿಯಾಗಿ ರುಬ್ಬಿಕೊಂಡು ಬಾಣಲೆಗೆ ಹಾಕಿ
  • ಅನ್ನಕ್ಕೆ ಉಪ್ಪು ಸಕ್ಕರೆ ನಿಂಬೆರಸ ಹಾಕಿ ಬೆಂದ ಮಿಶ್ರಣ ಬೆರೆಸಿ ಅಲಂಕಾರಕ್ಕೆ ಕೊತ್ತಂಬರಿ ಉದುರಿಸಿ ಬಡಿಸಿ

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಸಾಲೆ ಮಾವಿನ ಭಾತ್
ಗಾರ್ಡನ್ ರೈಸ್ ಭಾತ್
ರಾಜ್ಮಾ ರೈಸ್ ಭಾತ್
ಖಾಂದಾ ಭಾತ್
ಟೊಮೊಟೋ ಬೆಳ್ಳುಳ್ಳಿ ಭಾತ್
 
 

© ಹಕ್ಕುಸ್ವಾಮ್ಯ 2008 - 2025