ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಅಕ್ಕಿ ಪಾನಕ
ಬೇಕಾಗುವ ಸಾಮಗ್ರಿಗಳು
ಬಿಳಿ ಅಕ್ಕಿ ಎರಡು ಚಮಚ
ತೆಂಗಿನಕಾಯಿ ತುರಿ ಅರ್ಧ ಚಮಚ
ಚಿಟಿಕೆ ಉಪ್ಪು
ರುಚಿಗೆ ತಕ್ಕಷ್ಟು ಬೆಲ್ಲ
೨-೩ ಏಲಕ್ಕಿ (ಪುಡಿ ಮಾಡಿದ್ದು)
ಮಾಡುವ ವಿಧಾನ
ಅಕ್ಕಿ ತೊಳೆದು ಅದಕ್ಕೆ ತೆಂಗಿನ ತುರಿ ಮತ್ತು ಉಪ್ಪು ಹಾಕಿ ರುಬ್ಬಿಕೊಲ್ಳಿ
ಒಂದು ಲೋಟಕ್ಕೆ ಒಂದೂವರೆ ಚಮಚ ಬೆಲ್ಲದ ಪುಡಿ ಹಾಕಿ
ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕದಡಿ ನೀರು ಬೆರೆಸಿ ಮತ್ತೆ ಚೆನ್ನಾಗೆ ಕದಡಿ ಕುಡಿಯಲು ಕೊಡಿ.
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಸೌತೇಕಾಯಿ ತಿರುಳಿನ ಪಾನಕ
ಶುಂಠಿಯ ಗರಂ ಪಾನಕ
ಹೆಸರು ಬೇಳೆ ಪಾನಕ
ಹೆಸರು ಕಾಳು ಪಾನಕ
ಗಸಗಸೆ ಪಾನಕ