ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾದಾಮಿ ಖೀರು

ಬೇಕಾಗುವ ಸಾಮಗ್ರಿಗಳು

  • ಒಂದು ಬಟ್ಟಲು ಸಾಂದ್ರಿಕರಿಸಿದ ಹಾಲು(condenced milk)
  • ಒಂದು ಲೀ ಶುದ್ಧ ಹಾಲು
  • 50 ಗ್ರಾಂ ಗೋಡಂಬಿ
  • ಹತ್ತು ಬಾದಾಮಿ ಬೀಜ
  • ಬಾದಾಮಿ ಸುಗಂಧ 

ಮಾಡುವ ವಿಧಾನ

  • ಅರ್ಧಬಟ್ಟಲು ಹಾಲು ಕಾಯಿಸಿ ಗೋಡಂಬಿ,ಬಾದಾಮಿ ಚೂರು ಮಾಡಿ ನೆನೆಸಿಡಿ
  • ಎರಡು ಗಂಟೆ ನೆಂದ ನಂತರ ಅರೆದಿಡಿ
  • ಸಾಂ. ಹಾಲನ್ನು ಹಾಗೂ ಮಿಕ್ಕ ಹಾಲನ್ನು ಮಿಶ್ರಮಾಡಿ ಕುದಿಸಿ
  • ಸುಗಂಧ ಬೆರೆಸಿ.ಆರಿದಮೇಲೆ ತಂಪಾಗೂ ಸೇವಿಸಬಹುದು,ಬಿಸಿ ಬಿಸಿಯಾಗೂ ಸೇವಿಸಬಹುದು

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಪೂರೀ ಪಾಯಸ
ಹಲಸಿನ ಹಣ್ಣಿನ ಪಾಯಸ
ಅಕ್ಕಿ ಪಾಯಸ
ತೆಂಗಿನ ಹಾಲಿನ ಪಾಯಸ
ಅವಲಕ್ಕಿ ಪಾಯಸ
 
 

© ಹಕ್ಕುಸ್ವಾಮ್ಯ 2008 - 2025