ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹುರಳಿ ಸಾರು
ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಹುರಳಿ
ಅರ್ಧ ತೆಂಗಿನ ಕಾಯಿ ತುರಿ
ಒಂದು ಚಮಚ ಜೀರಿಗೆ
ನಿಂಬೆ ಗಾತ್ರ ಹುಣಸೇ ಹಣ್ಣು
ಐದಾರು ಒಣ ಮೆಣಸಿನ ಕಾಯಿ
ಒಂದು ಸಣ್ಣ ಸೌಟಿನಷ್ಟು ಕೊತ್ತಂಬರಿ ಬೀಜ
ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ
ಮಾಡುವ ವಿಧಾನ
ಹುರಳಿಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ.
ಕಾಯಿತುರಿ,ಕೊತ್ತಂಬರಿ ಬೀಜ,ಜೀರಿಗೆ ಜೊತೆಗೆ ಬೆಂದ ಕಾಳನ್ನೂ ಸ್ವಲ್ಪ ಬೆರೆಸಿ ರುಬ್ಬಿಕೊಳ್ಳಿ
ಬೆಂದ ಕಾಳಿಗೆ ಮಿಶ್ರಣವನ್ನು ಬೆರೆಸಿ ಉಪ್ಪು ಸೇರಿಸಿ ಗೊಟಾಯಿಸಿ.
ಹುಣಸೇ ರಸವನ್ನು ಬೆರೆಸಿ, ಒಗ್ಗರಣೆ ಹಾಕಿ ಒಲೆ ಆರಿಸಿ.
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತೊಗರಿಬೇಳೆ ಸಾರು
ಮೆಣಸಿನ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ನಿಂಬೆಕಾಯಿ ಸಾರು
ಅವರೇಕಾಳು ಸಾರು