ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಅವರೇಕಾಳು ಸಾರು
ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಅವರೇಕಾಳು
ತೊಗರಿ ಬೇಳೆ ಕಾಲು ಕಿಲೋ
ಸಾರು ಅಥವಾ ಮೆಣಸಿನ ಪುಡಿ ಎರಡು ಚಮಚ
ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು
ಕರಿಬೇವು
ನಿಂಬೆ ಗಾತ್ರ ಹುಣಸೇ ಹಣ್ಣು
ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ,ಇಂಗು
ಮಾಡುವ ವಿಧಾನ
ಸಿಪ್ಪೆ ಸುಲಿದ ಅವರೇಕಾಳು, ತೊಗರಿ ಬೇಳೆಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ
ಕುದಿಯುವ ಬೇಳೆಗೆ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು,ಕರಿಬೇವು ಬಿಡಿಸಿ ಹಾಕಿ
ಹುಣಸೇ ರಸ ಬೆರೆಸುವ ಮುನ್ನ ಉಪ್ಪು ಹಾಕಿ
ಒಗ್ಗರಣೆ ಸುರಿದು ತಿನ್ನಲು ಬಳಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತೊಗರಿಬೇಳೆ ಸಾರು
ಮೆಣಸಿನ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ನಿಂಬೆಕಾಯಿ ಸಾರು
ಹುರಳಿ ಸಾರು