ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಬಂನ್ಸ್(ಮಂಗಳೂರು ಶೈಲಿ)
ಬೇಕಾಗುವ ಸಾಮಗ್ರಿಗಳು
ಅರ್ಧ ಕಿಲೋ ಮೈದಾಹಿಟ್ಟು
ಒಂದು ಲೋಟ ಸಕ್ಕರೆ
ನಾಲ್ಕಾರು ಬಾಳೇಹಣ್ಣು
ಏಲಕ್ಕಿ ಪುಡಿ ಅರ್ಧ ಚಮಚ
ಎಣ್ಣೆ ಕರಿಯಲು
ಮಾಡುವ ವಿಧಾನ
ಮೈದಾಹಿಟ್ಟಿಗೆ,ಏಲಕ್ಕಿ ಪುಡಿ, ಕಿವಿಚಿದ ಬಾಳೇಹಣ್ಣನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ(ನೀರು ಬೇಡ)
ಕಲಸುವಾಗ ಒಂದೆರೆಡು ಚಮಚ ಕಾದ ಎಣ್ಣೆ ಬೆರೆಸಿಕೊಂಡರೆ ಬಂನ್ಸ್ ಗರಿ ಗರಿಯಾಗಿರುತ್ತದೆ.
ಎಣ್ಣೆ ಕಾದ ನಂತರ ಪೂರಿಗಿಂತ ಪುಟ್ಟದಾಗಿ ಲಟ್ಟಿಸಿ ಕರೆಯಿರಿ.
ಉಬ್ಬಿ, ಬೆಂದ ಬಂನ್ಸ್ ಹದಿನೈದು ದಿನಗಳವರೆಗೂ ಫ್ರಿಡ್ಜ್ ಇಲ್ಲದೇ ಇಡಬಹುದು
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ