ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೊಳಕೆ ಮೆಂತ್ಯದ ಭಾತ್
ಬೇಕಾಗುವ ಸಾಮಗ್ರಿಗಳು
ಅಕ್ಕಿ2ಪಾವು
ಮೊಳಕೆ ಬಂದಿರುವ ಮೆಂತ್ಯ 4ಚಮಚ
ನಿಂಬೆ ಹಣ್ಣು 1
ಹೆಚ್ಚಿದ ಕ್ಯಾರೆಟ್1
ಈರುಳ್ಳಿ2
ಹುರಳಿ ಕಾಯಿ100 ಗ್ರಾಂ
ಹಸಿಮೆಣಸಿನ ಕಾಯಿ 8
ಶುಂಟಿ 2ಗೋಲಿ ಗಾತ್ರ
ಬೆಳ್ಳುಳ್ಳಿ 1 ಗಡ್ಡೆ
ಎಣ್ಣೆ 100 ಗ್ರಾಂ
ಕೊತ್ತಂಬರಿ ಸೊಪ್ಪು 1ಕಂತೆ
ಸಕ್ಕರೆ ಅರ್ಧ ಚಮಚ
ಉಪ್ಪು 1-2 ಚಮಚ
ಮಾಡುವ ವಿಧಾನ
ಈರುಳ್ಳಿ,ಶುಂಟಿ,ಬೆಳ್ಳುಳ್ಳಿ,ಮೆಣಸಿನಕಾಯಿಯನ್ನು ಯನ್ನು ರುಬ್ಬಿಟ್ಟುಕೊಳ್ಳಿ
ಅಕ್ಕಿಯನ್ನು ತೊಳೆದು ಅಬ್ಸಿ ಹಾಕಿ,ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾದನಂತರ ಒಗ್ಗರಣೆ ಹಾಕಿ
ರುಬ್ಬಿದ ಮಿಶ್ರಣವನ್ನು ಒಗ್ಗರಣೆಗೆ ಹಾಕಿ ಕೆಂಪಗೆ ಹುರಿಯಿರಿ
ಮೊಳಕೆ ಬಂದ ಮೆಂತ್ಯವನ್ನು ಅದಕ್ಕೆ ಬಗ್ಗಿಸಿ ಬಾಡಿಸಿ
ಒಗ್ಗರಣೆಗೆ ಅಕ್ಕಿ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು ಎರಡು ಲೋಟ ನೀರು ಹಾಕಿ ಕುಕ್ಕರ್ ಮುಚ್ಚಿಡಿ
ಕುಕ್ಕರ್ ಒಂದೆರೆಡು ಕೂಗಿದಮೇಲೆ ಒಲೆ ಆರಿಸಿ,ಒತ್ತಡ ಇಳಿದ ಮೇಲೆ ಮುಚ್ಚಳ ತೆಗೆಯಿರಿ
ನಿಂಬೆರಸ,ಕೊತ್ತಂಬರಿ ಸಿಂಪಡಿಸಿ ಬಡಿಸಿ
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ವೆಜಿಟೆಬಲ್ ಬಿರಿಯಾನಿ
ದಿಲ್ ಕುಶ್ ಪಲಾವ್
ತೆಂಗಿನ ಕಾಯಿ ಹಾಲಿನ ಭಾತ್
ಧಿಡೀರ್ ರೈಸ್ ಭಾತ್