ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತೊಗರಿಬೇಳೆ ಸಾರು

ಬೇಕಾಗುವ ಸಾಮಗ್ರಿಗಳು

  • ತೊಗರಿಬೇಳೆ 1ಲೋಟ
  • ಟೊಮಾಟೋ 3-4
  • ಮೆಣಸಿನ ಪುಡಿ 2 ಚಮಚ
  • ಹುಣಸೇಹಣ್ಣು ನಿಂಬೆ ಗಾತ್ರ
  • ಬೆಲ್ಲ ಅರ್ಧ ನಿಂಬೆ ಹಣ್ಣೀನ ಗಾತ್ರ 2ಚಮಚ ತುಪ್ಪ
  • ಒಗ್ಗರಣೆಗೆ ಸಾಸಿವೆ ಜೀರಿಗೆ
  • ಇಂಗು
  • ನೀರು 1ಲೀಟರ್ಕಾ
  • ಯಿರಸ ಒಂದು ಸೌಟು

ಮಾಡುವ ವಿಧಾನ

  • ತೊಗರಿಬೇಳೆ ,ಟೊಮಾಟೋ ವನ್ನು ಬೇಯಿಸಿಕೊಳ್ಳಿ
  • ಒಲೆಯಮೇಲೆ ಬೇರೆ ಪಾತ್ರೆಗೆ ಬಗ್ಗಿಸಿಕೊಂಡು ನೀರು, ಮೆನಸಿನಪುಡಿ, 1 ಚಮಚ ತುಪ್ಪ,ಕಾಯಿರಸ,ಹುಣಸೇ ರಸ,ಉಪ್ಪು ಕರಿಬೇವುಕೊತ್ತಂಬರಿ ಹಾಕಿ ಕುದಿಸಿ.
  • ಸಾಸಿವೆ ಜೀರಿಗೆ,ಇಂಗು ಒಗ್ಗರಣೆ ಹಾಕಿ ಕೆಳಗಿಳಿಸಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೆಂತ್ಯದ ಸಾರು
ಹುರಳಿ ಸಾರು
ಅವರೇಕಾಳು ಸಾರು
ನಿಂಬೆಕಾಯಿ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
 
 

© ಹಕ್ಕುಸ್ವಾಮ್ಯ 2008 - 2025