ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಅತಿರಸ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ ಮೂರು ಲೋಟ
ಬೆಲ್ಲ ಮೂರು ಲೋಟ
ಕರಿಮೆಣಸಿನ ಪುಡಿ ಮುಕ್ಕಾಲು ಟೀ ಸ್ಪೂನ್
ಗಸಗಸೆ ಮೂರು ಟೀ ಸ್ಪೂನ್
ಎರಡು ಚಿಟಿಕೆ ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಿ
ನೀರು ಬಸಿದು ನೆರಳಲ್ಲಿ ಒಣಗಿಸಿ, ಕುಟ್ಟಿ ಪುಡಿಮಾಡಿ
ಜರಡಿ ಹಿಡಿದು, ಅದಕ್ಕೆ ಕರಿಮೆಣಸಿನಪುಡಿ ಗಸಗಸೆ ಉಪ್ಪು ಬೆರೆಸಿ
ಬೆಲ್ಲಕ್ಕೆ ಕಾಲು ಲೋಟ ನೀರು ಹಾಕಿ ನೂಲೆಳೆ ಪಾಕ ಮಾಡಿ
ಇದಕ್ಕೆ ಹಿಟ್ಟಿನ ಮಿಶ್ರಣ ಹಾಕಿ ಚೆನ್ನಾಗಿ ಮಗುಚಿ ಕೆಳಗಿಳಿಸಿ
ಆರಿದ ಬಳಿಕ ನಿಂಬೇಗಾತ್ರದ ಉಂಡೆ ಮಾಡಿ
ಬೆರಳು ಗಾತ್ರದಷ್ಟು ದಪ್ಪಗೆ ತಟ್ಟಿ ಎಣ್ಣೆಯಲ್ಲಿ ಕರೆಯಿರಿ
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ
ಬಜ್ಜಿಗಳು