ಚಿತ್ರ ಶಾಲೆ
                                                           Photo Album

ಅಡುಗೆ ಮತ್ತು ಆರೋಗ್ಯ


   

Cooking show & Cancer info

15-05-10

Photos

       ಇಷ್ಟು ಸುಲಭನೇ ಕಾಶಿ ಹಲ್ವ ಮಾಡೋದು? ಅನ್ನುವಸ್ಟು ಸುಲಲಿತವಾಗಿ ತೋರಿಸಿದ್ದು ನಮ್ಮೆಲ್ಲರಿಗೂ ಚಿರಪರಿಚಿತರಾದ ವಿಜಯಾ ಐಭಟ್ ಅವರು.15/5/2010 ರ ಸಂಜೆ ಅಡುಗೆ ಮತ್ತು ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಅಚ್ಚುಕಟ್ಟಾಗಿ ......... [ವಿವರ...]










ಬೇವು-ಬೆಲ್ಲ


Bevu-Bella

17 Apr 2010

Photos

       ಸುಗಮ ಕನ್ನಡ ಕೂಟದ ಒಂದು ಅಂಗವಾದ ಸುಗಮ ಗಾನ ಸಮಾಜವು ಇತ್ತಿಚೆಗೆ ನಮ್ಮನ್ನಗಲಿದ ಕನ್ನಡದ ಮಣ್ಮಣಿಗಳಾದ ಡಾ.ವಿಷ್ಣುವರ್ಧನ್, ಸಿ.ಅಶ್ವಥ್,ಕೆ ಎಸ್ ಅಶ್ವಥ್, ......... [ವಿವರ...]













ರಜ ಮಜ ಪಿಕ್ ನಿಕ್


Family Picnic

17 Jan 2010

Photos

       ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಮೋಜು ಮಜಭರಿತವಾಗಿ ತುಂಬಿದ ರಜ ಮಜ ಪಿಕ್ ನಿಕ್ 2010 ಜನವರಿ 16 ರಂದು ಹಮ್ಮಿಕೊಂಡಿದ್ದ Shell Cove ಮತ್ತು Windang Island Walk ಭಾಗವಹಿಸಿದವರಿಗೆ ಸಖತ್ ಮಜ ಕೊಟ್ಟಿತ್ತು.ಬೆಂಡಿ ಬಸ್ ನಲ್ಲಿ ಬೆಳಿಗ್ಗೆ ಲಿವರ್ಪೂಲ್ ನಿಂದ ಹೊರಟ ನಮಗೆ ಕುಳಿತು ಕೊಳ್ಳುತ್ತಿದ್ದ ಹಾಗೇ ......... [ವಿವರ...]











ಕನ್ನಡ ಪಾಠಶಾಲೆ ದಿನಾಚರಣೆ 09


Kannada school day09

12th Dec 2009

Photos

       ಸಿಡ್ನಿಯಲ್ಲಿ ಲಿವರ್ಪೂಲ್ ಸುತ್ತಮುತ್ತಲಿನ ಕನ್ನಡಿಗರ ಪ್ರೋತ್ಸಾಹದಿಂದ ನಡೆಯುತ್ತಿರುವ ಕನ್ನಡ ಪಾಠಶಾಲೆಯ ವರ್ಷ 2009 ರ ಕಡೇ ದಿನದ ಆಚರಣೆ ಸಮಾರಂಭ ಶನಿವಾರ ಡಿಸೆಂಬರ್ 12 ರಂದು ಲಿವರ್ಪೂಲ್ ಮೈಗ್ರೆಂಟ್ ರಿಸೋರ್ಸ್ ಸೆಂಟರ್ ನಲ್ಲಿ ನಡೆದ ಪುಟ್ಟ ವರದಿ ಇಲ್ಲಿದೆ. ಆ ದಿನ ......... [ವಿವರ...]











ಸಿಡ್ನಿ ದಸರಾ ಬೊಂಬೆಹಬ್ಬ 09


sydney dasara 2009

10th Oct 2009

Photos

       ಅಕ್ಟೋಬರ್ ೧೦ ವರ್ಷ ೨೦೦೯ ಆಸ್ಟ್ರೇಲಿಯಾದ ಶಾಲಾಮಕ್ಕಳ ಮೂರನೇ ಟರ್ಮ್ ಮುಗಿದು ರಜದ ಖುಷಿಯಲ್ಲಿದ್ದ ಸಮಯವದು.ಎರಡು ವಾರ ರಜೆಯ ಮಧ್ಯದ ವಾರಾಂತ್ಯದಲ್ಲಿ ‘ಸುಗಮ ಗಾನ ಸಮಾಜ’ ಹಮ್ಮಿಕೊಂಡಿದ್ದ ‘ಸಿಡ್ನಿ ದಸರಾ ಬೊಂಬೆ ಹಬ್ಬ, ರಂಗೋಲಿ ಪ್ರದರ್ಶನ ಮತ್ತು ಕನ್ನಡ ಕ್ಯಾರೆಯೋಕೆ ಸಂಜೆ’ ಕಾರ್ಯಕ್ರಮಕ್ಕೆ ಜನರೇನೋ ಭಾರೀ ನಿರೀಕ್ಷೆ ಇಟ್ಟು ......... [ವಿವರ...]













ಮಧುರ ಗೀತೆ ಸಂಗಮ


kannada karaoke melody

02nd May 2009

Photos

       ಸುಗಮಗಾನ ಸಮಾಜದ ಆಶ್ರಯದಲ್ಲಿ ಕಳೆದ 02-05-09 ರಂದು ನಡೆದ ‘ಮಧುರ ಗೀತೆ ಸಂಗಮ’ ಕನ್ನಡ ಕ್ಯರೆಯೋಕೆ ಕಾರ್ಯಕ್ರಮ ವಿಭಿನ್ನ ಹಾಗೂ ವಿಷೇಶವಾಗಿ ಜರುಗಿತು. ಚಳಿಗಾಲ ಇನ್ನೂ ತಿಂಗಳು ಇರುವ ಮುನ್ನವೇ ಮುಸ್ಸಂಜೆಯ ಚಳಿಯಲ್ಲಿ ......... [ವಿವರ...]











ಚಾರಣ ಸಾಹಸ


Bush walking Adventure

04th April 2009

Photos

        ಸುಗಮ ಕನ್ನಡ ಕೂಟದ ವತಿಯಿಂದ ನೀಲಗಿರಿಗೆ (Blue Mountains) 4ನೇ ಏಪ್ರಿಲ್ 2009 ರಂದು ಚಾರಣ ಏರ್ಪಡಿಸಿದ್ದರು.ವೆಂಟ್ ವರ್ತ್ ಪಾಸ್ ನಿಂದ ಹೊರಟು ನ್ಯಾಷನಲ್ ಪಾಸ್ ಮೂಲಕ ಹಾದುಹೋಗಿ conservation hut ತಲುಪುವುದು ನಮ್ಮ......... [ವಿವರ...]










ರಜ ಮಜ ಪಿಕ್ ನಿಕ್ 2009


Fun filled family picnic 2009

24th January 2009

Photos

         2009 ಬೇಸಿಗೆಯ ರಜೆಯ ಮಜಾನುಭವ ಕೊಡುವ ಬೆಂಡಿ ಬಸ್ ನಲ್ಲಿ ವಿಂಡಾಂಗ್ ದ್ವೀಪ ಮತ್ತು ವರಿಲ್ಲಾ ಬೀಚ್ ಗಳಲ್ಲಿ ಕಾಲ ಕಳೆಯುವ ಪಿಕ್ ನಿಕ್ ಕಳೆದ ವರ್ಷಕ್ಕಿಂತ ಎರಡುಪಟ್ಟು ಜನ ಸೇರಿದ್ದು ಸುಡುಬಿಸಿಲಿನಲ್ಲಿ ಕಡಲ ತೀರದಲ್ಲಿ ಈಜು ಮೋಜುಗಳಿಂದ ತೇಲಿ ತುಳುಕಾಡಿದ ಅನುಭವದ ಕೆಲ ಜನಾಭಿಪ್ರಾಯಗಳನ್ನು ಇಲ್ಲಿ ಓದಬಹುದು......... [Read Public opinion,ಜನಭಿಪ್ರಾಯ ಓದಿ......









ಹೊಸವರ್ಷದ ಮನರಂಜನಾ ಸಂಜೆ


2009 NEW YEAR function

3rd January 2009

Photos

         2009 ಬೇಸಿಗೆಯ ರಜೆಯ ಮಜಾನುಭವ ಕೊಡುವ ಬೆಂಡಿ ಬಸ್ ನಲ್ಲಿ ವಿಂಡಾಂಗ್ ದ್ವೀಪ ಮತ್ತು ವರಿಲ್ಲಾ ಬೀಚ್ ಗಳಲ್ಲಿ ಕಾಲ ಕಳೆಯುವ ಪಿಕ್ ನಿಕ್ ಕಳೆದ ವರ್ಷಕ್ಕಿಂತ ಎರಡುಪಟ್ಟು ಜನ ಸೇರಿದ್ದು ಸುಡುಬಿಸಿಲಿನಲ್ಲಿ ಕಡಲ ತೀರದಲ್ಲಿ ಈಜು-ಮೋಜುಗಳಿಂದ ತೇಲಿ ತುಳುಕಾಡಿದ ಅನುಭವದ ಕೆಲ ಜನಾಭಿಪ್ರಾಯಗಳನ್ನು ಇಲ್ಲಿ ಓದಬಹುದು.... [ವಿವರ... ]










ಮಕ್ಕಳ ಹೊರಾಂಗಣ ಸಾಹಸ 2008


Kids Gliding Experience

27th December 2008

Photos

         ಸುಗಮ ಚಿಣ್ಣರ ಲೋಕ ಮಕ್ಕಳ ಹೊರಾಂಗಣ ಸಾಹಸ ಕಾರ್ಯಕ್ರಮದಲ್ಲಿ ಈ ವರ್ಷ ಗೊಲ್ಬರ್ನ್ ನಲ್ಲಿ ಗ್ಲೈಡಿಂಗ್ ಎರ್ಪಡಿಸಲಾಗಿತ್ತು....... [ವಿವರ...]















ಕನ್ನಡ ಪಾಠ ಶಾಲಾ ದಿನಾಚರಣೆ 2008


kannada schoolday

20th December 2008

Photos


      ಆಸ್ಟ್ರೇಲಿಯಾ ದೇಶದಲ್ಲೂ ಕನ್ನಡ ಕಲಿಯುವ ಆಸಕ್ತಿ ಹೊತ್ತ ಮಕ್ಕಳು ಹಾಗೂ ಅಭಿಮಾನಿ ಪೋಷಕರ.......... [ವಿವರ...]

















ಸಿಡ್ನಿ ದಸರಾ ಹಬ್ಬ 2008


Sydney Dasara 2008

11th October 2008

Photos


         ಸಿಡ್ನಿಯಲ್ಲಿ ಸಾವಿರಕ್ಕೂ ಹೆಚ್ಚು ದಸರಾ ಬೊಂಬೆಗಳು! ರಂಗೋಲಿ! ಕಂಸಾಳೆ, ಡೊಳ್ಳು ಕುಣಿತ, ನಂದಿಕೋಲು, ಪಟ್ಟದ ಕುಣಿತ, ಕೋಲಾಟ! ಇವೆಲ್ಲಾ ಒಂದೇ ಬಾರಿ ಅನುಭವಕ್ಕೆ ತಂದ ದಿನ ಸಿಡ್ನಿಯಲ್ಲಿ ನಡೆದ ದಸರಾ ಹಬ್ಬ ಮತ್ತು ಕ್ಯಾರಯೋಕೆ ಗಾಯನ ಸಂಜೆ.

 ನಾಡು, ನುಡಿ, ಸಂಸ್ಕೃತಿಯ ತುಡಿತವು....... [ವಿವರ...]














ಡಾ. ರಾಜ್ ಶ್ರಧಾಂಜಲಿ


Tribute to Dr. Raj

April 3rd 2008

Photos


         ಸುಗಮ ಗಾನ ಸಮಾಜದ ಆಶ್ರಯದಲ್ಲಿ ಏಪ್ರಿಲ್ 03 ರಂದು ಸಿಡ್ನಿಯ ವಾಟಲ್ ಗ್ರೋವ್ ಬಡಾವಣೆಯಲ್ಲಿ ನಡೆದ ಡಾ|ರಾಜ್ ಶ್ರದ್ಧಾಂಜಲಿ ಮಕ್ಕಳು ಹಾಗೂ ಹಿರಿಯರೂ ತಮ್ಮ ಹಾಡು ಹಾಗು ಅಣ್ಣನವರ ಗುಣಗಾನಗಳಿಂದ ಕೂಡಿತ್ತು [ವಿವರ...]














ಯೋಗ   ಶಿಬಿರ


Yoga Shibira

March - April 2008

Photos


         2008 ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಡೆದ ಯೋಗ ಶಿಬಿರ ಕಾರ್ಯಕ್ರಮ ಬಹುಜನರಿಗೆ ತಮ್ಮ ಆರೋಗ್ಯದ ಕಡೆ ಗಮನ ಹರಿಸುವಲ್ಲಿ ಉಪಯುಕ್ತವಾಯಿತು [ವಿವರ...]














ರಜ ಮಜ ಪಿಕ್ ನಿಕ್


Family Picnic

January 20th 2008

Photos


         ಸಿಡ್ನಿಯ ಡಿಸೆಂಬರ್ ಜನವರಿ ಬೇಸಿಗೆಯ ಬಿಸಿಲು ಭಾರತಕ್ಕೆ ತೆರಳಿದ್ದ ಸ್ನೇಹಿತರ ವಿರಹ ಶಾಲೆಯ ರಜ ಎವೆಲ್ಲವನ್ನೂ ನಿಂಗಿಸಲು ಹಮ್ಮಿಕೊಂಡಿದ್ದ ರಜ ಮಜ ಪಿಕ್ ನಿಕ್ ನಿರೀಕ್ಷೆಯ ಮಟ್ಟವನ್ನು ಮೀರಿ ಮುದ ತಂದಿತು [ವಿವರ...]














ಸಿಡ್ನಿ ದಸರಾ ೦೭


Sydney Dussera 07

October 13th 2007

Photos


         ಸಿಡ್ನಿ ಯಲ್ಲಿ ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾ ಬೊಂಬೆ ಹಬ್ಬ ಹಾಗು ಕನ್ನಡ ಕ್ಯಾರೆಯೋಕೆ ಹಾಡುಗಾರಿಕೆಯ ಮನರಂಜನಾ ಸಂಜೆ ಕಿಕ್ಕಿರಿದ ಜನ ಸಂದಣಿಯ ಮನ ಸೂರೆ ಮಾಡಿದ ಕಾರ್ಯಕ್ರಮವಾಗಿತ್ತು [ವಿವರ...]













ಹೊಟ್ಟೇ ತುಂಬಾ ನಕ್ಕು ಬಿಡಿ


Comedy Carnival

April 3rd 2007

Photos


         ನಗೆ ಗುಳಿಗೆಗಳು, ಚಟಾಕೆಗಳು,ಅಣುಕವಾಡುಗಳು, ಹಾಸ್ಯ ಪ್ರಸಂಗಗಳು, ಅನುಕರಣೆ ಇನ್ನೂ ಅನೇಕ ಹಾಸ್ಯದ ಹೊನಲನ್ನೇ ಹರಿಸುವ ಸಮುದಾಯದವರೇ ನಡೆಸಿಕೊಟ್ಟ ಕಾರ್ಯಕ್ರಮವಿದು