ಕಗ್ಗ ( ವ )ವಹಿಸು ಕೆಲ ಭಾರಗಳ ಸಹಿಸು ಕೆಲ ನೋವುಗಳ । ಪ್ರಹರಿಸರಿಗಳನಿನಿತು ಯುಕ್ತಗಳನರಿತು ।। ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು । ವಿಹರಿಸಾತ್ಮಾಲಯದಿ ಮಂಕುತಿಮ್ಮ ।।