ಕಗ್ಗ ( ರ )ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ । ಸವೆಯಿಸುತಲೆಲ್ಲವನು ಕಡೆಗೊಯ್ವನವನು ।। ಕವಳಿಸುವುದೆಲ್ಲವನು ಮರೆವು ಬಾಳೊಳದೊಂದು । ಶಿವಕೃಪೆಯ ಲಕ್ಷಣವೊ ಮಂಕುತಿಮ್ಮ ।।