ಕಗ್ಗ ( ಫ )ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ । ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ।। ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ । ತಿಳಿಮನದಿ ನೋಳ್ಪರ್ಗೆ ಮಂಕುತಿಮ್ಮ ।।