ಶುಂಠಿಯ ಗರಂ ಪಾನಕ
ಬೇಕಾಗುವ ಸಾಮಗ್ರಿಗಳು
- ಜಜ್ಜಿದ ಶುಂಠಿ ಎರಡು ಚಮಚ
- ಕರಿಮೆಣಸಿನ ಪುಡಿ 1 ಚಮಚ
- ಲಿಂಬೇರಸ 1 ಚಮಚ
- ಪುಡಿ ಬೆಲ್ಲ 2 ಚಮಚ
ಮಾಡುವ ವಿಧಾನ
- ಶುಂಠಿ, ಕರಿಮೆಣಸಿನ ಪುಡಿ,ಲಿಂಬೇರಸ, ಬೆಲ್ಲಕ್ಕೆ ಮೂರು ನಾಲ್ಕು ಲೋಟ ನೀರು ಸೇರಿಸಿ ಚೆನ್ನಾಗಿ ಕಲಸಿಡಿ.
** ನಾಲಿಗೆ ರುಚಿ,ಗಂಟಲು ಕೆರೆತಕ್ಕೆ ಶುಂಠಿಯ ಗರಂ ಪಾನಕ ಚೇತೋಹಾರಿ