ಕವನ - ಸೆರಗು
ಕವನ - ದಿಟ್ಟೆ
ಕವನ - ಶ್ರುತಿ
ಕವನ - ಲಾಲಿ ಹಾಡು
ಕನ್ನಡ ಸಾಹಿತ್ಯದಲ್ಲಿ ಅತ್ಯಾಸಕ್ತಿ ಹೊಂದಿರುವ ಶ್ರೀಮತಿ ಅನು ಸ್ತ್ರೀಹಕ್ಕಿನ ಬಗ್ಗೆ ಹೆಚ್ಚು ಕಾಳಜಿ ಉಳ್ಳವರು. ನಾಟಕಾಭಿನಯ, ನಿರ್ದೇಶನ, ಕಾರ್ಯಕ್ರಮ ನಿರೂಪಣೆ, ಮುಂದಾಳತ್ವ ಮುಂತಾದ ವಿಷಯಗಳಲ್ಲಿ ಎತ್ತಿದಕೈ ಇವರದ್ದು.